ಟೀಮ್ ಇಂಡಿಯಾದ ಸ್ಟಾರ್ ಓಪನರ್ ಕೆ ಎಲ್ ರಾಹುಲ್ ತನ್ನ ಬ್ಯಾಟಿಂಗ್ ಮೂಲಕ ಪಾಕಿಸ್ತಾನಕ್ಕೆ ಅಪಾಯಕಾರಿ ಯಾಗುತ್ತಾರೆ ಅಂತ ಪಾಕಿಸ್ತಾನ ತಂಡದ ಕೋಚ್ ಮ್ಯಾಥ್ಯೂ ಹೇಡನ್ ಎಚ್ಚರಿಸಿದ್ದಾರೆ.<br /><br />Matthew Hayden claims that flamboyant India opener KL Rahul is going to be a major threat for Pakistan alongside wicketkeeper-batsman Rishabh Pant.